Notifications

 

 ಆಧಾರ ಯೋಜನೆ:- ಪಟ್ಟಣ ಪಂಚಾಯತ ಹುಕ್ಕೇರಿ ವ್ಯಾಪ್ತಿಯಲ್ಲಿ ದಿನಾಂಕ: 19.09.2011 ರಿಂದ "ಆಧಾರ ಗುರುತಿನ ಚೀಟಿ" ನೋಂದಣಿ ಕಾರ್ಯ ಪ್ರಾರಂಭವಾಗಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.

  ಜಾತಿ ಮತ್ತು ಆರ್ಥಿಕ ಗಣತಿ :- ಪಟ್ಟಣ ಪಂಚಾಯತ ಹುಕ್ಕೇರಿ ವ್ಯಾಪ್ತಿಯಲ್ಲಿ ದಿನಾಂಕ: 17.11.2011 ರಿಂದ "ಜಾತಿ ಮತ್ತು ಆರ್ಥಿಕ ಗಣತಿ "  ಕಾರ್ಯ ಪ್ರಾರಂಭವಾಗಿದ್ದು, ನಾಗರಿಕರು ಗಣತಿದಾರರಿಗೆ ತಮ್ಮ ಸಂಪೂರ್ಣ ಮಾಹಿತಿಯನ್ನು ಕೊಡಬೇಕಾಗಿ ವಿನಂತಿ.

No. Of Visitors :
Last Updated   : 14/02/2012 Release History
Release 2.0.0, Powered By Karnataka Municipal Data Society & maintained by Hukkeri TP
This website can best viewed with the resolution 1024 * 768 using Internet Explorer 7.0 or above.
Valid CSS!